ಬ್ಯಾಂಕಿನ ಸದಸ್ಯರಾಗಿ ಮತ್ತು ಸುಲಭವಾಗಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಿ:
ಪ್ರತಿ ಷೇರಿನ ಮೌಲ್ಯ ನೂರು ರೂಪಾಯಿ.
ಷೇರು ಅರ್ಜಿಗಾಗಿ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಿ.
ಸದಸ್ಯರಿಗೆ ನೀಡುವ ಕಲ್ಯಾಣ ಯೋಜನೆಯ ಸೌಲಭ್ಯಗಳು
-
ವ್ಯೆದ್ಯಕೀಯ ಸಹಾಯಧನ: ರೂ.10,000/-ದ ವರೆಗೆ ಸಕ್ರಿಯ ಸದಸ್ಯರುಗಳಿಗೆ (ಹೃದಯ ಶಸ್ತ್ರಚಿಕಿತ್ಸೆ, ಕ್ಯಾನ್ಸರ್, ಕಿಡ್ನಿವೈಫಲ್ಯ).
-
ವೈಯಕ್ತಿಕ ಅಪಘಾತ ವಿಮೆ ಸೌಲಭ್ಯ:ಸಾಲ ಪಡೆದ ಎಲ್ಲಾ ಸದಸ್ಯರಿಗೆ ವಿಮಾಮಿತಿ ರೂ.1,00,000/-(ಅಡಮಾನ ಸಾಲ ಮತ್ತುಒತ್ತೆ ಇಡುವ ಸಾಲ ಹೊರತುಪಡಿಸಿ).
-
ಮರಣೋತ್ತರ ಸಹಾಯಧನ: ರೂ.10,000/-ದ ವರೆಗೆ ದೈವಾಧೀನರಾದ ಸದಸ್ಯರ ಕುಟುಂಬದವರೆಗೆ